ವಿಮೆ

ಆನ್‌ಲೈನ್ ಭಾಷಾ ತಡೆಗೋಡೆಯಿಂದಾಗಿ 75% ಭಾರತೀಯರು ಜೀವ ವಿಮೆಯನ್ನು ಹೊಂದಿಲ್ಲ

ಸಂಭಾವ್ಯ ಗ್ರಾಹಕರನ್ನು ಅವರು ಗ್ರಹಿಸುವ ಭಾಷೆಯಲ್ಲಿ ಸಂಪರ್ಕಿಸಿ ಮತ್ತು ಆನ್‌ಬೋರ್ಡಿಂಗ್ ಅನ್ನು ಸರಳಗೊಳಿಸಿ.

ನಿಮಗಿದು ತಿಳಿದಿದೆಯೇ?

ಸಾಂಕ್ರಾಮಿಕ ಹೊಡೆತಕ್ಕೆ ತುತ್ತಾಗುವ ಮುಂಚೆಯೇ ಗ್ರಾಮೀಣ ಭಾರತೀಯ ಅಂತರ್ಜಾಲ ಬಳಕೆಯು ನಗರ ಪ್ರದೇಶದ ಬಳಕೆಯನ್ನು ಮೀರಿಸಿದೆ.

ನಮ್ಮ ವರದಿಯನ್ನು ಓದಿ

ನೀವು ಏನನ್ನು ಹುಡುಕುತ್ತಿರುವಿರೋ ಅದನ್ನು ಕಂಡುಕೊಳ್ಳಲು ಸಾಧ್ಯವಾಗುತ್ತಿಲ್ಲವೇ?

ವಿಮಾ ವಿಭಾಗವನ್ನು ಹೆಚ್ಚಾಗಿ ಸ್ಥಳೀಕರಿಸುವ ಮಾರ್ಗಗಳನ್ನು ನಾವು ಯಾವಾಗಲೂ ಹುಡುಕುತ್ತಿದ್ದೇವೆ. ನಿಮಗೆ ನಿರ್ದಿಷ್ಟ ಅಗತ್ಯವಿದ್ದಲ್ಲಿ, ನಿಮ್ಮ ಅವಶ್ಯಕತೆಗಳಿಗೆ ಸರಿಹೊಂದುವಂತೆ ನಾವು ನಮ್ಮ ಭಾಷಾ ಪರಿಹಾರಗಳನ್ನು ಸರಿಹೊಂದಿಸಬಹುದು.

ವಿಮಾ ಕಂಪನಿಗಳು ರೆವೆರಿಯ ಭಾಷಾ ಪರಿಹಾರಗಳ ಪ್ರಯೋಜನ ಪಡೆದುಕೊಳ್ಳುತ್ತವೆ

ಮುಖ್ಯಾಂಶಗಳು ಹೇಳುತ್ತವೆ

ಸ್ಥಳೀಕರಣದೊಂದಿಗೆ ವಿಮೆಯನ್ನು ಹೆಚ್ಚು ಪಾರದರ್ಶಕವಾಗಿಸಿ ಮತ್ತು ನ್ಯಾವಿಗೇಟ್ ಮಾಡಲು ಸುಲಭಗೊಳಿಸಿ.

ನಮ್ಮ ಉತ್ಪನ್ನಗಳ ಬಗ್ಗೆ ತಿಳಿಯುವುದರಲ್ಲಿ ಮೊದಲಿಗರಾಗಿರಿ

ನಾವು ಎಲ್ಲೆಡೆ ಇದ್ದೇವೆ. ಬನ್ನಿ, ಹಾಯ್ ಹೇಳಿ!