ರೆವರಿ ನರತಂತು ಯಂತ್ರಾನುವಾದ (ಎನ್‌.ಎಮ್.‌ಟಿ)

ತ್ವರಿತ, ನಿಖರವಾದ ಮತ್ತು  ಪರಿಣಾಮಕಾರಿ-ವೆಚ್ಚದ ಸ್ವಯಂಚಾಲಿತ ಅನುವಾದ

ಭಾರತೀಯ ಭಾಷೆಗಳಿಗೆ ಎ.ಐ-ಚಾಲಿತ ರೆವೆರಿ ಎನ್.ಎಂ.ಟಿ ಮೂಲಕ ನಿಮ್ಮ ವಿಷಯವನ್ನು ವೇಗವಾಗಿ ಅನುವಾದಿಸಿ. ಮಾನವ ಶ್ರಮ, ಸಮಯ ಮತ್ತು ಪ್ರಯಾಸದ ದೃಷ್ಟಿಯಿಂದ ಹೊರೆಯಾಗಿರುವ ಸಂಪನ್ಮೂಲ ವೆಚ್ಚವನ್ನು ಕಡಿತಗೊಳಿಸಲು ನಿಮಗೆ ಅನುವು ಮಾಡಿಕೊಡುತ್ತಲೇ ನಿಮ್ಮ ಕಂಟೆಂಟ್ ಡೆಲಿವರಿಯನ್ನು ಅತ್ಯಂತ ವೇಗವಾಗಿ ಮತ್ತು ಹೆಚ್ಚು ನಿಖರವಾಗಿ ಮಾಡುವ ಮೂಲಕ ನಿಮ್ಮ ವ್ಯವಹಾರದ ಮೌಲ್ಯವನ್ನು ಎನ್.ಎಂ.ಟಿ ವೃದ್ಧಿಸುತ್ತದೆ.

ನಿಮ್ಮ ಆನ್‌ಲೈನ್‌ ವ್ಯವಹಾರದ ವಿಧಾನವನ್ನು ಬದಲಾಯಿಸಿ

ನಿಖರವಾದ, ಸಂದರ್ಭೋಚಿತ ಭಾಷಾಂತರ

ರಿವೆರಿ ಎನ್.ಎಂ.ಟಿ ಮೂಲ ಭಾಷೆಯಲ್ಲಿ ಬಳಸುವ ವಿಷಯಗಳ ಸಂದರ್ಭವನ್ನು ಯಶಸ್ವಿಯಾಗಿ ಗುರುತಿಸುತ್ತದೆ ಮತ್ತು ಅದಕ್ಕನುಗುಣವಾಗಿ ವಿಷಯ ಸ್ಥಳೀಕರಣವನ್ನು ಪ್ರಕ್ರಿಯೆಗೊಳಿಸುತ್ತದೆ. ಈ ವೈಶಿಷ್ಟ್ಯವು ಸೂಕ್ಷ್ಮ ವ್ಯತ್ಯಾಸಗಳು ಮತ್ತು ಸಾಂಸ್ಕೃತಿಕ ಅರ್ಥಗಳನ್ನು ಬಿಟ್ಟುಕೊಡದೆ ವಿಷಯದ ನಿಖರ ಮತ್ತು ಸಂದರ್ಭೋಚಿತ ರೂಪಾಂತರಕ್ಕೆ ದಾರಿಮಾಡಿಕೊಡುತ್ತದೆ.

ಅನುವಾದದ ಗುಣಮಟ್ಟ ಮತ್ತು ದಕ್ಷತೆಯನ್ನು ಸುಧಾರಿಸಿ

ರಿವೆರಿ ಎನ್.ಎಂ.ಟಿ 11 ಭಾರತೀಯ ಭಾಷೆಗಳು ಮತ್ತು ಭಾರತೀಯ ಇಂಗ್ಲಿಷ್‌ಗೆ ಉತ್ತಮ-ಗುಣಮಟ್ಟದ ಯಂತ್ರಾನುವಾದವನ್ನು ನೀಡುತ್ತದೆ. ಈ ಕ್ರಾಂತಿಕಾರಿ ಪರಿಹಾರವನ್ನು ಅನೇಕ ಉದ್ಯಮಗಳಲ್ಲಿನ ಭಾಷಾಶಾಸ್ತ್ರಜ್ಞರು, ಭಾಷಾ ಪರಿಣಿತರು, ಎಂಜಿನಿಯರ್‌ಗಳು ಮತ್ತು ಆಯಾ ಕಾರ್ಯಕ್ಷೇತ್ರದ ತಜ್ಞರ ಸಹಯೋಗದೊಂದಿಗೆ ನಿರ್ಮಿಸಲಾಗಿದೆ. ಇದಲ್ಲದೆ, ಉತ್ತಮ ಗುಣಮಟ್ಟ ಮತ್ತು ನಿಖರತೆಯನ್ನು ಒದಗಿಸಲು ಎನ್.ಎಂ.ಟಿ ಎಂಜಿನ್‌ಗೆ ಭಾರತೀಯ ಭಾಷೆಯ ದತ್ತಾಂಶದ ಮೇಲೆ ಪ್ರತ್ಯೇಕವಾಗಿ ತರಬೇತಿ ನೀಡಲಾಗಿದೆ.

ಮಾರುಕಟ್ಟೆಗೆ ಶೀಘ್ರ ಸಮಯದಲ್ಲಿ

ಸ್ವಯಂಚಾಲಿತ ಅನುವಾದದೊಂದಿಗೆ ವೇಗವಾಗಿ ಮಾರುಕಟ್ಟೆಗೆ ಪ್ರವೇಶಿಸಲು ರೆವೆರಿ ಎನ್.ಎಂ.ಟಿ ನಿಮಗೆ ಅನುವು ಮಾಡಿಕೊಡುತ್ತದೆ. ಅನುವಾದದ ಮಾದರಿ‌ಗಳನ್ನು ಮೊದಲಿನಿಂದ ರಚಿಸುವುದಕ್ಕೆ ವಿರುದ್ಧವಾಗಿ ಬದಲಾವಣೆ ಮಾಡಲು, ಉತ್ತಮಗೊಳಿಸಲು ಮತ್ತು ಪರಿಶೀಲಿಸಲು ಕೇವಲ ಭಾಷಾಂತರಕಾರರ ಕೈಕೆಲಸದ ಅಗತ್ಯವಾಗಿರುತ್ತದೆ, ಹೀಗಾಗಿ ಸಮಯ, ಶ್ರಮ ಮತ್ತು ವೆಚ್ಚವನ್ನು ಉಳಿಸುತ್ತದೆ.

ವರ್ಧಿತ ಡೇಟಾ ಭದ್ರತೆ

ರೆವರಿಯಲ್ಲಿ, ನಿಮ್ಮ ಡೇಟಾ ಸುರಕ್ಷತೆ ನಮಗೆ ಅತ್ಯಂತ ಮಹತ್ವದ್ದಾಗಿದೆ. ಡೇಟಾ ಬಹಿರಂಗವಾಗುವುದನ್ನು ನಿರ್ಬಂಧಿಸಲು ಎನ್.ಎಂ.ಟಿಯನ್ನು ಆನ್-ಪ್ರೆಮಿಸ್ ಅಥವಾ ಒಂದು ಖಾಸಗಿ ಕ್ಲೌಡ್‌ನಲ್ಲಿ ನಿಯೋಜಿಸಬಹುದು, ಇದು ಕಟ್ಟುನಿಟ್ಟಾಗಿ ಉದ್ಯೋಗದ ಸ್ಥಾನಾಧಾರಿತ ಪ್ರವೇಶವನ್ನು ಮಾತ್ರ ಅನುಮತಿಸುತ್ತದೆ.

ಅನೇಕ ಭಾಷೆಗಳಲ್ಲಿ ಭಾಷಾಂತರ

ರೆವರಿ ಎನ್.ಎಂ.ಟಿಯು ಇಂಗ್ಲಿಷ್‌ನಿಂದ ಭಾರತೀಯ ಭಾಷೆಗಳಿಗೆ, ಒಂದು ಭಾರತೀಯ ಭಾಷೆಯಿಂದ ಮತ್ತೊಂದು ಭಾರತೀಯ ಭಾಷೆಗೆ, ಮತ್ತು ಭಾರತೀಯ ಭಾಷೆಗಳಿಂದ ಇಂಗ್ಲಿಷ್‌ಗೆ ಅನುವಾದವನ್ನು ನೀಡುತ್ತದೆ. ಪ್ರಸ್ತುತ, ನಮ್ಮ ಎನ್.ಎಂ.ಟಿ ಭಾರತೀಯ ಇಂಗ್ಲಿಷ್, ಹಿಂದಿ, ಗುಜರಾತಿ, ಮರಾಠಿ, ತಮಿಳು, ಅಸ್ಸಾಮೀಸ್, ಕನ್ನಡ, ಒಡಿಯಾ, ತೆಲುಗು, ಬೆಂಗಾಲಿ, ಮಲಯಾಳಂ ಮತ್ತು ಪಂಜಾಬಿ ಜೊತೆಗೆ 11 ಭಾರತೀಯ ಭಾಷೆಗಳನ್ನು ಬೆಂಬಲಿಸುತ್ತದೆ.

ಇಂದಿನ ಕಿಕ್ಕಿರಿದ ಮಾರುಕಟ್ಟೆಗಳಲ್ಲಿ ಎದ್ದು ಕಾಣುವಂತೆ ವ್ಯವಹಾರಗಳನ್ನು ಸಶಕ್ತಗೊಳಿಸಲು ಭಾಷಾ ತಜ್ಞರು, ಉದ್ಯಮದ ಮುಖಂಡರು ಮತ್ತು ಎಂಜಿನಿಯರ್‌ಗಳ ಸಹಾಯದಿಂದ ಎನ್.ಎಂ.ಟಿ ಅನ್ನು ವಿನ್ಯಾಸಗೊಳಿಸಲಾಗಿದೆ.

ನಮ್ಮ ಉತ್ಪನ್ನಗಳ ಬಗ್ಗೆ ತಿಳಿಯುವುದರಲ್ಲಿ ಮೊದಲಿಗರಾಗಿರಿ

ನಾವು ಎಲ್ಲೆಡೆ ಇದ್ದೇವೆ. ಬನ್ನಿ, ಹಾಯ್ ಹೇಳಿ!