ವೆಬ್‌ಸೈಟ್ ನಿರ್ವಹಣೆ ಮತ್ತು ಪ್ರಕಾಶನ ವೇದಿಕೆ (ಅನುವಾದಕ್)

ಯಾವುದೇ ಭಾಷೆಯಲ್ಲಿ ನಿಮ್ಮ ವೆಬ್‌ಸೈಟ್ - ತ್ವರಿತ ಮತ್ತು ಸುಲಭ

ಅನುವಾದಕ್, ನಿಮ್ಮ ವೆಬ್‌ಸೈಟ್ ಅನ್ನು ಅನೇಕ ಭಾಷೆಗಳಲ್ಲಿ ರಚಿಸುವ, ಲಾಂಚ್ ಮಾಡುವ ಮತ್ತು ಅತ್ಯುತ್ತಮಗೊಳಿಸುವ ಪ್ರಕ್ರಿಯೆಯನ್ನು ತ್ವರಿತಗೊಳಿಸುವ ಒಂದು ವೇದಿಕೆಯಾಗಿದೆ. ಮಾರುಕಟ್ಟೆಯನ್ನು ವೇಗವಾಗಿ ತಲುಪುವುದು ಮತ್ತು ಶ್ರಮವಿಲ್ಲದ ಕಂಟೆಂಟ್ ನಿರ್ವಹಣೆಯೊಂದಿಗೆ, ಗ್ರಾಹಕರೊಂದಿಗೆ ಅವರ ಭಾಷೆಯಲ್ಲಿಯೇ ಸಂಪರ್ಕಿಸಲು ಈ ವೇದಿಕೆ ನಿಮ್ಮನ್ನು ಶಕ್ತಗೊಳಿಸುತ್ತದೆ.

ನಿಮ್ಮ ವೆಬ್‌ಸೈಟ್ ಅನ್ನು ಅನೇಕ ಭಾಷೆಗಳಲ್ಲಿ ಲಾಂಚ್ ಮಾಡಿ

ವೇಗವಾಗಿ ಮಾರುಕಟ್ಟೆಯನ್ನು ತಲುಪಿ

ನಿಮ್ಮ ವೆಬ್‌ಸೈಟ್ ಅನ್ನು ಅನೇಕ ಭಾಷೆಗಳಲ್ಲಿ ಪ್ರಕಟಿಸಿ ಮತ್ತು ವ್ಯಾಪಕವಾದ ಪ್ರೇಕ್ಷಕರನ್ನು ವೇಗವಾಗಿ ತಲುಪಿ. ಅನುವಾದಕ್ ಸ್ಥಾಪಿಸಲು ಸುಲಭವಾಗಿದೆ. ಅದರ ನಿರಂತರ ಸ್ಥಳೀಕರಣವು, ನಿಮ್ಮ ವೆಬ್‌ಸೈಟ್‌ನಲ್ಲಿನ ಯಾವುದೇ ಬದಲಾವಣೆಗಳನ್ನು ಸ್ವಯಂಚಾಲಿತವಾಗಿ ನವೀಕರಿಸುವುದನ್ನು ಖಾತ್ರಿಗೊಳಿಸುತ್ತದೆ.

ಈಗಲೇ ಪ್ರಾರಂಭಿಸಿ

ಹೊಸ ಮಾರುಕಟ್ಟೆಯ ಅವಕಾಶಗಳನ್ನು ರಚಿಸಿ

536 ಮಿಲಿಯನ್ ಭಾರತೀಯ ಭಾಷಾ ಇಂಟರ್ನೆಟ್ ಬಳಕೆದಾರರ ಅಗತ್ಯತೆಗಳನ್ನು ಪೂರೈಸುವ ಮೂಲಕ ಸ್ಪರ್ಧೆಯಲ್ಲಿ ಮುಂಚೂಣಿಯಲ್ಲಿರಿ. ಅನುವಾದಕ್ ನಿಮ್ಮ ವೆಬ್‌ಸೈಟ್ ಅನ್ನು ಅನೇಕ ಭಾಷೆಗಳಿಗೆ ಅನುವಾದಿಸುತ್ತದೆ ಮತ್ತು ಎಸ್.ಇ.ಒ. ಹೊಂದಾಣಿಕೆಯನ್ನು ಖಚಿತಪಡಿಸುತ್ತದೆ, ಇದರಿಂದ ಬಳಕೆದಾರರು ಸ್ಥಳೀಯ ಭಾಷೆಯಲ್ಲಿ ಹುಡುಕಲು ಮತ್ತು ಅನ್ವೇಷಿಸಲು ಸುಲಭವಾಗುತ್ತದೆ.

ಈಗಲೇ ಪ್ರಾರಂಭಿಸಿ

ಸಂಪನ್ಮೂಲಗಳನ್ನು ಅತ್ಯುತ್ತಮಗೊಳಿಸಿ ಮತ್ತು ವೆಚ್ಚವನ್ನು ಕಡಿಮೆ ಮಾಡಿ

ಬಹುಭಾಷಾ ವೆಬ್‌ಸೈಟ್ ಸ್ಥಳೀಕರಣದಲ್ಲಿನ ನಿಮ್ಮ ಸಮಯ ಮತ್ತು ಪರಿಶ್ರಮವನ್ನು ಉಳಿಸಿ. ಅನುವಾದಕ್‌ನ ಪರಿಣಾಮಕಾರಿ ವರ್ಕ್‌ಫ್ಲೋಗಳು ವೆಚ್ಚದಾಯಕವಾಗಿವೆ ಮತ್ತು ನಿಮ್ಮ ಇನ್-ಹೌಸ್ ಸಂಪನ್ಮೂಲಗಳನ್ನು ಅತ್ಯುತ್ತಮವಾಗಿಸಲು ನಿಮಗೆ ಅನುವು ಮಾಡಿಕೊಡುತ್ತದೆ, ಇದರಿಂದ ನಿಮ್ಮ ವ್ಯವಹಾರವನ್ನು ಪ್ರಮುಖ ಕಾರ್ಯಾಚರಣೆಗಳತ್ತ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ.

ಈಗಲೇ ಪ್ರಾರಂಭಿಸಿ

ಬಹುಭಾಷಾ ಎಸ್.ಇ.ಓ ನೊಂದಿಗೆ ವೆಬ್‌ಸೈಟ್‌ಗಳ ಅನ್ವೇಷಣೆಯನ್ನು ಸುಲಭಗೊಳಿಸುತ್ತದೆ

ಜನಪ್ರಿಯ ಸರ್ಚ್ ಇಂಜಿನ್‌ಗಳಿಂದ ಉಂಟಾಗುವ ಮಿತಿಗಳನ್ನು ನಿವಾರಿಸುತ್ತದೆ ಮತ್ತು ನಿಮ್ಮ ವೆಬ್‌ಸೈಟ್ ಬಹು ಭಾಷೆಗಳಲ್ಲಿ ಪತ್ತೆಮಾಡಬಹುದಾದ ಸಾಧ್ಯತೆಗಳನ್ನು ಹೆಚ್ಚಿಸುತ್ತದೆ. ಅನುವಾದಕ್‌ನೊಂದಿಗೆ, ನಿಮ್ಮ ಕಂಟೆಂಟ್ ಅನ್ನು ನೀವು ಎಸ್.‌ಇ.ಓ-ಆಪ್ಟಿಮೈಜ್ ಮಾಡಬಹುದು ಮತ್ತು ಅಂತರ್ನಿರ್ಮಿತ ವೆಬ್ ವಿಶ್ಲೇಷಣೆಗಳೊಂದಿಗೆ ನಿಮ್ಮ ವೆಬ್‌ಸೈಟ್‌ನ ಕಾರ್ಯಕ್ಷಮತೆಯನ್ನು ಟ್ರ್ಯಾಕ್ ಮಾಡಬಹುದು.

ಈಗಲೇ ಪ್ರಾರಂಭಿಸಿ

ಆರಾಮದಾಯಕವಾಗಿ ಉತ್ಪಾದಕತೆಯನ್ನು ಹೆಚ್ಚಿಸಿ ಮತ್ತು ನಿರ್ವಹಿಸಿ

ಅನೇಕ ಭಾಷೆಗಳಲ್ಲಿನ ನಿಮ್ಮ ಕಂಟೆಂಟ್ ಹೆಚ್ಚಾಗುತ್ತಿದ್ದಂತೆ, ನಿಮ್ಮ ಸರ್ಚ್ ಹಿಟ್ಸ್ ಮತ್ತು ಆನ್‌ಲೈನ್ ಟ್ರ್ಯಾಫಿಕ್ ಸಹ ಹೆಚ್ಚಾಗುತ್ತದೆ. ಬಹುಭಾಷಾ ಡೊಮೇನ್‌ಗಳು, ಯಾವುದೇ ಭಾಷೆಗೆ ಹೋಸ್ಟಿಂಗ್ ಮತ್ತು ಸರ್ವರ್ ಅವಶ್ಯಕತೆಗಳನ್ನು ಸಮರ್ಪಕವಾಗಿ ನಿರ್ವಹಿಸಲು ಅನುವಾದಕ್ ನಿಮಗೆ ಅನುವು ಮಾಡಿಕೊಡುತ್ತದೆ, ಇದರಿಂದಾಗಿ ನಿಮ್ಮ ತಂಡಗಳು ತಮ್ಮ ಪ್ರಮುಖ ವಿತರಣೆಗಳ ಮೇಲೆ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ!

ಈಗಲೇ ಪ್ರಾರಂಭಿಸಿ

ಯಾವುದೇ ಕೋಡಿಂಗ್ ಇಲ್ಲ. ಯಾವುದೇ ಸಮಸ್ಯೆ ಇಲ್ಲ.

ಅನುವಾದಕ್, ಶೂನ್ಯ ಕೋಡಿಂಗ್ ಪ್ರಯತ್ನ ಮತ್ತು ಕನಿಷ್ಠ ಐ.ಟಿ ಅವಲಂಬನೆಯ ಅಗತ್ಯತೆಯೊಂದಿಗೆ ನಿಮ್ಮ ವೆಬ್‌ಸೈಟ್‌ನೊಂದಿಗೆ ತಡೆರಹಿತವಾಗಿ ಸಂಯೋಜನೆಗೊಳ್ಳುತ್ತದೆ. ಅದರ ಸುಧಾರಿತ ಡೇಟಾ ಭದ್ರತಾ ಕ್ರಮಗಳು, ನಿಮ್ಮ ಕಂಟೆಂಟ್ ಅನ್ನು ಸುರಕ್ಷಿತ ಮತ್ತು ಪ್ರಮಾಣೀಕೃತ ಪರಿಸರದಲ್ಲಿ ಸುರಕ್ಷಿತವಾಗಿ ಸಂಗ್ರಹಿಸಿರುವುದನ್ನು ಖಚಿತಪಡಿಸುತ್ತದೆ.

ಈಗಲೇ ಪ್ರಾರಂಭಿಸಿ

ಉದ್ಯಮದ ಮುಖಂಡರಿಂದ ಒಂದು ದಶಕದ ತಾಂತ್ರಿಕ ಮತ್ತು ಭಾಷಾ ಪರಿಣತಿಯ ಬೆಂಬಲದೊಂದಿಗೆ ಉನ್ನತ ಭಾಷಾ ತಂತ್ರಜ್ಞಾನಗಳ ಮೇಲೆ ನಿರ್ಮಿಸಲಾದ ಅನುವಾದಕ್, ಈಗ ನಿಮ್ಮ ಎಲ್ಲಾ ಸ್ಥಳೀಕರಣದ ಅಗತ್ಯತೆಗಳನ್ನು ಪೂರೈಸಲು ಸಿದ್ಧವಾಗಿದೆ.

ವೀಡಿಯೋ ಪ್ಲೇ ಮಾಡಿ

ಬೆಲೆ ನಿಗದಿ

ನಿಮ್ಮ ವೆಬ್‌ಸೈಟ್ ಅನ್ನು ಅನೇಕ ಭಾರತೀಯ ಭಾಷೆಗಳಲ್ಲಿ ಪ್ರಾರಂಭಿಸಲು ಯೋಜಿಸುತ್ತಿರುವಿರಾ? ತಜ್ಞರ ಸಹಾಯ ಪಡೆಯಿರಿ

ಈಗಲೇ ನೋಂದಾಯಿಸಿ ಮತ್ತು 11 ಭಾರತೀಯ ಭಾಷೆಗಳಲ್ಲಿ ನಿಮ್ಮ ವೆಬ್‌ಸೈಟ್ ಅನ್ನು ಸ್ಥಳೀಕರಿಸಲು ಅನುವಾದಕ್‌ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ನೋಡಿ

ನಮ್ಮ ಉತ್ಪನ್ನಗಳ ಬಗ್ಗೆ ತಿಳಿಯುವುದರಲ್ಲಿ ಮೊದಲಿಗರಾಗಿರಿ

ನಾವು ಎಲ್ಲೆಡೆ ಇದ್ದೇವೆ. ಬನ್ನಿ, ಹಾಯ್ ಹೇಳಿ!